News Karnataka
ವಿಶೇಷ

ಇಂದಿರಾ ಲೋಕೇಶ್‌ಗೆ ಕನ್ನಡ ರತ್ನ ಪ್ರಶಸ್ತಿ

Mrs. Indira Lokesh of Hassan was honored with the Kannada Ratna Award at the State level poetry conference and Kannada Ratna Award ceremony.
Photo Credit : Bharath

ಹಾಸನ: ಡಾ. ಜೀಶಂಪ ಸಾಹಿತ್ಯ ವೇದಿಕೆ ಮಂಡ್ಯ, ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಯುವ ಸೇನೆ ಮಂಡ್ಯ, ಕಾವೇರಿ ಪ್ರಭ ದಿನಪತ್ರಿಕೆ ಮಂಡ್ಯ, ಇವರ ಸಂಯುಕ್ತಾಶ್ರಯದಲ್ಲಿ ಮಾ.19ರಂದು ಹೊಸ ವರ್ಷದ ಯುಗಾದಿ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ’ಕನ್ನಡ ರತ್ನ’ ಪ್ರಶಸ್ತಿ ಸಮಾರಂಭದಲ್ಲಿ ಹಾಸನದ ಶ್ರೀಮತಿ ಇಂದಿರಾ ಲೋಕೇಶ್ ಅವರನ್ನು ‘ಕನ್ನಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *