ಹಾಸನ: ಶಾಸಕ ಪ್ರೀತಂಗೌಡರ ಸಾರಥ್ಯದಲ್ಲಿ ನಗರದ ೨೦ನೇ ವಾರ್ಡಿನಲ್ಲಿ ಅಷ್ಟಲಕ್ಷ್ಮಿ ಪೂಜೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಪೂಜೆಗೆ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಇನ್ನೂ ಹಾಸನಾಂಬ ದೇವಸ್ಥಾನದ ಮುಂಭಾಗ ಶಾಸಕ ಪ್ರೀತಂಗೌಡರ ಸಾರಥ್ಯದಲ್ಲೇ ಅಷ್ಟಲಕ್ಷ್ಮಿ ಪೂಜೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲೂ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಅಷ್ಟಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದ್ದು, ಅಚ್ಚರಿ ತಂದಿದೆ.