ಹಾಸನ: ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸ್ವರೂಪ್ ಪ್ರಕಾಶ್‌ರವರನ್ನು ದಲಿತ ರಕ್ಷಣಾ ವೇದಿಕೆ ವತಿಯಿಂದ ಅಂಬೇಡ್ಕರ್ ವಿಗ್ರಹ ನೀಡಿ ಗೌರವಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ರಮೇಶ್, ಜಿಲ್ಲಾ ಉಪಾಧ್ಯಕ್ಷ ದೇವೇಂದ್ರ, ಜಿಲ್ಲಾ ಸಂಚಾಲಕ ಕೇಶವಮೂರ್ತಿ, ತೇಜೂರು ತಾಲೂಕು ಅಧ್ಯಕ್ಷ ಮಂಜು, ತಾ. ಪ್ರಧಾನ ಕಾರ್ಯದರ್ಶಿ ಯಶಂತ್, ಪದಾಧಿಕಾರಿಗಳಾದ ಬಾಲಕೃಷ್ಣ, ಹರೀಶ್ ಮಂಡಿಗನಹಳ್ಳಿ ಇತರರು ಇದ್ದರು.