ಹಾಸನ: ನಗರಸಭೆ ಪೌರ ಸೇವಾ ನೌಕರರಿಗೆ ನಗರಸಭೆ ವತಿಯಿಂದ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಆರ್. ಮೋಹನ್, ಪೌರಾಯುಕ್ತ ಪರಮೇಶ್ವರಪ್ಪ, ನಗರಸಭೆ ಸದಸ್ಯರಾ ಸಂತೋಷ್, ಪುಟ್ಟಸ್ವಾಮಿಗೌಡ, ಮಹೇಶ್ ಮತ್ತು ಪೌರಸೇವೆ ನಗರಸಭೆ ನೌಕರರ ಸಂಘದ ಅಧ್ಯಕ್ಷ ಯೋಗೀಶ್‌ಗೌಡ, ಬಿಜೆಪಿ ಮುಖಂಡ ಹರ್ಷಿತ್, ವೆಂಕಟೇಶ್ ಇನ್ನಿತರರು ಹಾಜರಿದ್ದರು.