News Karnataka
Saturday, June 10 2023
ಫೋಟೊ ನ್ಯೂಸ್

ವಿಧಾನಸಭೆಯ ಮೆಟ್ಟಿಲಿಗೆ ನಮಸ್ಕರಿಸಿ ಅಧಿವೇಶನದಲ್ಲಿ ಭಾಗವಹಿಸಿದ ಶಾಸಕ ಸಿಮೆಂಟ್ ಮಂಜುನಾಥ್

Sakleshpur Alur Constituency MLA Cement Manjunath bowed before entering the Assembly and participated in the session.
Photo Credit : Bharath

ಸಕಲೇಶಪುರ: ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜುನಾಥ್ ರವರು ವಿಧಾನಸಭೆ ಪ್ರವೇಶಕ್ಕೂ ಮುನ್ನ ಮೆಟ್ಟಿಲಿಗೆ ನಮಸ್ಕರಿಸಿ ಅಧಿವೇಶನದಲ್ಲಿ ಭಾಗವಹಿಸಿದರು.

ಚೊಚ್ಚಲ ವಿಧಾನಸಭಾ ಸದಸ್ಯರಾಗಿರುವ ಮಂಜುನಾಥ್ ಮಾಜಿ ಶಾಸಕ ಬಿ.ಬಿ ಶಿವಪ್ಪನವರ ಶಲ್ಯ ಧರಿಸಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *