ಹಾಸನ: ಶ್ರದ್ದಾ ಚಂಗಪ್ಪ ಎಂಬ 33 ವರ್ಷದ ಹೆಂಗಸು ಕಾಣೆಯಾಗಿದ್ದು, ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಹೆಂಗಸಿನ ಚಹರೆ: ಶ್ರದ್ದಾ ಚಂಗಪ್ಪ, ತಂದೆಯ ಹೆಸರು ರಂಗೇಗೌಡ, ಎತ್ತರ 5.6 ಅಡಿ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ದುಂಡು ಮುಖ, ಕಪ್ಪು ನೀಳ ಕೂದಲು, ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ, ಎಡಗೈಯಲ್ಲಿ ರಘು ಎಂಬ ಟ್ಯಾಟೂ ಇರುತ್ತದೆ. ಮಾಹಿತಿ ಸಿಕ್ಕಲ್ಲಿ ಹಾಸನ ಬಡಾವಣೆ ಪೊಲೀಸ್ ಠಾಣೆ ದೂ. ಸಂ 08172-2689670, 9480804708, 08172-268845/268500 ಸಂಪರ್ಕಿಸಬಹುದು.