News Karnataka
Saturday, June 10 2023
ಕ್ರೈಂ

ವಿಧಾನ ಸಭೆ ಚುನಾವಣೆ ಸಂಬಂಧ ಅಕ್ರಮ ಮದ್ಯದಂಗಡಿಗಳ ಮೇಲೆ ದಾಳಿ

In connection with the assembly elections in Hassan, illegal liquor shops were raided by the excise department across Hassan district.
Photo Credit : Bharath

ಹಾಸನ: ವಿಧಾನ ಸಭೆ ಚುನಾವಣೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆ ವತಿಯಿಂದ ಜಾತಿ ಮತ್ತು ತನಿಖಾ ಕಾರ್ಯಗಳನ್ನು ಕೈಗೊಂಡು 24 ಘೋರ ಹಾಗೂ 2 ಎನ್.ಡಿ.ಪಿ.ಎಸ್. ಪ್ರಕರಣಗಳನ್ನು ದಾಖಲು ಮಾಡಿ ೨೧ ಆರೋಪಿಗಳನ್ನು ದಸ್ತಗಿರಿ ಮಾಡಿ ಗೋವ ರಾಜ್ಯದ ಮದ್ಯವನ್ನೋಳಗೊಂಡಂತೆ ಒಟ್ಟು 178.080 ಲೀಟರ್ ಮದ್ಯ 7800 ಲೀಟರ್ ಬಿಯರ್, 30 ಲೀಟರ್ ಸೇಂದಿ, 12 ಲೀಟರ್ ಕಳ್ಳಭಟ್ಟಿ ಸಾರಾಯಿ, 30 ಲೀಟರ್ ಬೆಲ್ಲದ ಕೊಳೆ, 6.489 ಕೆ.ಜಿ ಒಣ ಗಾಂಜಾ ಮತ್ತು ೫ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಅಬಕಾರಿ ಸ್ವತ್ತುಗಳ ಮೌಲ್ಯವು 723178 ರೂ.ಗಳಾಗಿರುತ್ತದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಗ್ರಾಮಿಣ ಪ್ರದೇಶಗಳಲ್ಲಿ ಚಿಲ್ಲರೆ ಮತ್ತು ದಿನಸಿ ಅಂಗಡಿಗಳು, ಮಾಂಸಹಾರಿ ಹೋಟೇಲ್ ಮತ್ತು ಡಾಬಾಗಳ ಮೇಲಿ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟವನ್ನು ಪತ್ತೆಹಚ್ಚಿ ಒಟ್ಟು ೮೨ ಪ್ರಕರಣಗಳನ್ನು ಹಾಗೂ ಮದ್ಯದ ಅಂಗಡಿಗಳಲ್ಲಿ ಅಬಕಾರಿ ಕಾನೂನು ಉಲ್ಲಂಘನೆ ಮಾಡಿರುವುದನ್ನು ಪತ್ತೆಹಚ್ಚಿ 37 ಪ್ರಕರಣಗಳನ್ನು ದಾಖಲು ಮಾಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *