News Karnataka
Saturday, June 10 2023
ಸಿಟಿಜನ್ ಕಾರ್ನರ್

ನೌಕರರು ಉತ್ತಮವಾಗಿ ಕೆಲಸ ನಿರ್ವಹಿಸಿ

A newly constructed village Administrator office was inaugurated by Kasip at Keralapura village, Hobali, Ramanatapur.
Photo Credit : Bharath

ಕೊಣನೂರು: ಕಂದಾಯ ಇಲಾಖೆಯ ಅಧಿಕಾರಿಗಳು ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಕಾಲದಲ್ಲಿ ಉತ್ತಮ ಕೆಲಸ ನಿರ್ವಹಿಸಬೇಕು ಎಂದು ತಹಸೀಲ್ದಾರ ಬಸವರೆಡ್ಡ ರೇಣದ ಅಧಿಕಾರಿಗಳಿಗೆ ತಿಳಿಸಿದರು.

ರಾಮನಾಥಪುರ ಹೋಬಳಿಯ ಕೇರಳಾಪುರ ಗ್ರಾಮದಲ್ಲಿ ಕೆಶಿಪ್ ವತಿಯಿಂದ ಹೊಸದಾಗಿ ನಿರ್ಮಿಸಿರುವ ಗ್ರಾಮ ಆಡಳಿತ ಅಧಿಕಾರಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಕೆಶಿಪ್ ವತಿಯಿಂದ ಉತ್ತಮವಾದ ಗ್ರಾಮ ಆಡಳಿತ ಅಧಿಕಾರಿಗಳ ಕಟ್ಟಡ ನಿರ್ಮಿಸಿದ್ದು, ಎಲ್ಲರೂ ಸಹ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ, ಉಪಾಧ್ಯಕ್ಷೆ ಗಂಗಮ್ಮ, ಚುನಾವಣಾ ಶಿರೆಸ್ತೇದಾರ್ ಸಿ.ಸ್ವಾಮಿ, ಉಪತಹಶೀಲ್ದಾರ್ ರವಿ, ರಾಜ ಸ್ವ-ನಿರೀಕ್ಷಕ ಬಾಸ್ಕರ್, ಗ್ರಾಮ ಆಡಳಿತ ಅಧಿಕಾರಿಗಳಾದ ಧರ್ಮೇಶ, ಯಾದವ, ಉಮೇಶ ಪೂಜಾರ, ಮೋಹನ್ ನಾಯಕ್, ಕಾರ್ತಿಕ್, ಪ್ರದೀಪ್ ಕಾಂಬ್ಲೆ, ಮಧುಕುಮಾರ್, ಗ್ರಾಮ ಸಹಾಯಕ ರಂಗಸ್ವಾಮಿ ಹಾಗೂ ಕೇರಳಾಪುರ ಗ್ರಾಮಪಂಚಾಯತಿಯ ಸದಸ್ಯರು ಹಾಗೂ ರಾಮನಾಥಪುರ ಹೋಬಳಿಯ ಎಲ್ಲಾ ಗ್ರಾಮ ಸಹಾಯಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *