News Karnataka
ಸಿಟಿಜನ್ ಕಾರ್ನರ್

ನಿಗೂಢ ಕಾಯಿಲೆಯಿಂದ ಜಾನುವಾರು ಸಾವು

cattles are died in Sakleshpur due to a mysterious disease.
Photo Credit : Bharath

ಸಕಲೇಶಪುರ: ಐಗೂರು ಗ್ರಾ.ಪಂ ಸೇರಿದ ಎಂಟು ಗ್ರಾಮಗಳಲ್ಲಿ ಜಾನುವಾರುಗಳ ಮಾರಣಹೋಮ ನಡೆಯುತ್ತಿದೆ. ಜಾನುವಾರುಗಳಿಗೆ ಮಾರಕ ರೋಗ ಬಂದ ಹಿನ್ನೆಲೆಯಲ್ಲಿ ಯಡಿಕೇರೆಯಲ್ಲಿ ೮, ಚಿಕ್ಕಲ್ಲೂರಿನಲ್ಲಿ ೧೪, ಕುಂಬಾರಗೇರಿಯಲ್ಲಿ ೬ ದನಕರುಗಳು ಸಾವನ್ನಪ್ಪಿವೆ.

ಇಪ್ಪತ್ತು ದಿನಗಳಿಂದ ಜಾನುವಾರುಗಳು ಸಾವನ್ನಪ್ಪುತ್ತಿರುವುದು ವೈದ್ಯಾಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಸ್ಥಳಕ್ಕೆ ಸ್ಥಳೀಯ ಶಾಸಕ ಎಚ್.ಕೆ.ಕುಮಾರಸ್ವಾಮಿ, ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಾನುವಾರುಗಳನ್ನು ಕಳೆದುಕೊಂಡು ರೈತರು ಕಣ್ಣೀರಿಡುತ್ತಿದ್ದುದು ಕಂಡು ಬಂತು.

ಜಾನುವಾರು ಸಾವಿಗೆ ಕಾರಣ ಕಂಡು ಹಿಡಿಯಲು ಗ್ರಾ.ಪಂ ಸದಸ್ಯ ನಂದು ಕುಮಾರ್ ಆಗ್ರಹಿಸಿದ್ದಾರೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *