ಹಾಸನ: ಆಲೂರು ಪಟ್ಟಣದ ಆಂಬ್ಯುಲೆನ್ಸ್ ಡ್ರೈವರ್ ಆದ ಹೇಮಂತ್ (ಅಣ್ಣಾಚಿ) ಇವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಹಾಗೂ ಅವರ ಜೀವನ ಡ್ರೈವರ್ ವೃತ್ತಿಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ, ಇವರ ಮಗನಾದ ಕಾರ್ತಿಕ್ ಎಂಬುವವರ ಪೂರ್ಣ ಕಾಲು ಗ್ಯಾಂಗ್ರೀನ್ ಖಾಯಿಲೆಗೆ ತುತ್ತಾಗಿ ಡಾಕ್ಟರ್ ಕಾಲನ್ನು ತೆಗೆಯಬೇಕು ಎನ್ನುತ್ತಿದ್ದಾರೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸುಮಾರು ಐದು ಲಕ್ಷ ರೂ. ಬೇಕಾಗುತ್ತದೆ, ಅಲ್ಲದೆ ಕಾಲೇಜು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಆಗಿರುವುದರಿಂದ ವಿದ್ಯಾರ್ಥಿಯ ಮುಂದಿನ ಜೀವನಕ್ಕಾಗಿ ತಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತೆವೆ.
Name: Hemanth.H,
Bank: Canara,
a\c no: 6323101000263,
IFSC: CNRB0006323, Branch: Alur.