ಹಾಸನ: ಸಕಲೇಶಪುರದ ಕಾಡುಮನೆ ಸಮೀಪ ಅರಣ್ಯಕ್ಕೆ ಕಾಡ್ಗಿಚ್ಚು ಹತ್ತಿದ್ದಾಗ ಬೆಂಕಿಯನ್ನು ಆರಿಸಲು ಹೋಗಿ ಸಕಲೇಶಪುರ ಜಂಬರಡಿ ಗ್ರಾಮದ ಹೊರಗುತ್ತಿಗೆ ನೌಕರ ತೀವ್ರ ಗಾಯಗೊಂಡಿದ್ದು, ಹಾಸನದ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಚಿಕಿತ್ಸೆ ವೆಚ್ಚವನ್ನು ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದ್ದೆ.
ಆದರೆ ಬಡ ಕುಟುಂಬವಾಗಿರುವ ಕಾರಣ ನಿತ್ಯದ ಮೆಡಿಷನ್ ಹಾಗೂ ಊಟದ ಖರ್ಚಿಗಾಗಿ ಕೂಲಿ ಕುಟುಂಸ್ಥರು ಪರದಾಡುತ್ತಿದ್ದಾರೆ. ಇವರಿಗೆ ಸಹಾಯ ಮಾಡುವ ಮನಸ್ಸುಗಳು ಈ ಕೆಳಗಿನ ಅಕೌಂಟ್‌ಗೆ ಹಣ ಜಮೆ ಮಾಡುವ ಮೂಲಕ ಇವರಿಗೆ ನೆರವಾಗುವಂತೆ ಮನವಿ ಮಾಡಲಾಗಿದೆ.
ಮಹೇಶ್ ಜೆ, ಕರ್ನಾಟಕ ಬ್ಯಾಂಕ್,
ಹಾನುಬಾಳು ಬ್ರಾಂಚ್,
Ac/no.3012500100909001,
Ifsc: karb oooo301
ಪೋನ್ ಪೇ no. 9535404692-ಗಣೇಶ