ಹಾಸನ: ಸ್ಟೈಫಂಡ್ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಶು ವೈದ್ಯಕೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಇಂದು ಡಿಸಿ ಕಛೇರಿ ಆವರಣದವರೆಗೂ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಾದ ರಮೇಶ ಗೌಡ, ಸಮತಾ, ಅರ್ಷದ್, ಪ್ರಮೋದ, ವಿಶ್ವಾಸ, ಅಹಮದ್, ಗುರುಚರಣ, ವಿನೋದ, ಜಯಶ್ರೀ, ಸಜನಾ ಇತರರು ಉಪಸ್ಥಿತರಿದ್ದರು.