News Karnataka
Saturday, June 10 2023
ಸಿಟಿಜನ್ ಕಾರ್ನರ್

ಕದಬೆ ಘಟಕಕ್ಕೆ ಬೆಂಕಿ: ೩೦ ಲಕ್ಷ ನಷ್ಟ

A case accidental fire in Kadabe making unit has taken place in Dandiganahalli Hobali Baraguru village, Channarayapatna Taluk.
Photo Credit : Bharath

ಚನ್ನರಾಯಪಟ್ಟಣ: ಕದಬೆ ತಯಾರು ಮಾಡುವ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿ ಘಟಕ ಸಂಪೂರ್ಣ ಭಸ್ಮವಾಗಿರುವ ಪ್ರಕರಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಬರಗೂರು ಗ್ರಾಮದಲ್ಲಿ ನಡೆದಿದೆ.

ಕದಬೆ ತಯಾರು ಘಟಕ ಗ್ರಾಮದ ಬಿ.ಎನ್.ಪ್ರಕಾಶ ಅವರಿಗೆ ಸೇರಿದ್ದಾಗಿದ್ದು ಸಂಗ್ರಹಿಸಿ ಇಡಲಾಗಿದ್ದ ಸುಮಾರು ೨೫ ರಿಂದ ೩೦ ಲಕ್ಷ ಮೌಲ್ಯದ ಕದಬೆ ಸಂಪೂರ್ಣ ಭಸ್ಮಗೊಂಡು ನಷ್ಟ ಉಂಟಾಗಿದೆ.

ನಾಲ್ಕು ಅಗ್ನಿಶಾಮಕ ದಳದ ತಂಡ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಡೆದಿದ್ದಾರೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *