ನವೋದಯ ಸರ್ಕಲ್‌ನ ಹಳೆ ಕೋರ್ಟ್‌ನ ಜಾಗದಲ್ಲಿ ಪುರಸಭೆ ಕಛೇರಿ ನೂತನ ಕಟ್ಟಡದ ಫಿಲ್ಲರ್ ತಡೆಗೋಡೆ ಕಟ್ಟದಿರುವ ಕಾರಣ ಪಕ್ಕದಲ್ಲಿರುವ ಡಾ| ಹನಿಫ್ ಮನೆ ಹಿಂಭಾಗ ಹಾಗೂ ಪಕ್ಕದ ಮನೆಗಳಿದ್ದು ಮಳೆಯ ನೀರು ನಿಂತಿದ್ದು ಮನೆಗಳ ಕಾಂಪೌಂಡ್ ಗೋಡೆಗಳು ಬಿದ್ದಿದ್ದು, ಮನೆಗೆ ಅಪಾಯವಾಗುವ ಸಂಭವವಿದೆ ಎಂದು ಸಾರ್ವಜನಿಕರಿಗೆ, ಮನೆ ಮಾಲೀಕರುಗಳಿಗೆ ಭಯ...
Know Moreಬೇಲೂರು: ಮಾನವ ಸಂಪನ್ಮೂಲ ಅಭಿವೃದ್ಧಿಯಾದಂತೆ ಅದಕ್ಕೆ ಪೂರಕವಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಸರ್ಕಾರಗಳು ವಿಫಲವಾದಾಗ ಅಂತಹ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಹಾಗೂ ದಾನಿಗಳಿಂದ ಮಾತ್ರ ನೆರವೇರಿಸಲು ಸಾಧ್ಯ ಎಂದು ಲಯನ್ಸ್ ಕ್ಲಬ್ ರಾಜ್ಯಪಾಲರಾದ ಲಯನ್ ಎಸ್...
Know Moreಜಿಲ್ಲಾ ರೋಗ ನಿಯಂತ್ರಣಾಧಿಕಾರಿ ಡಾ| ನಾಗಪ್ಪ ಅವರು ನಗರದ ಬೀರನಹಳ್ಳಿ ನಗರದಲ್ಲಿರುವ ಆರೋಗ್ಯ ಕೇಂದ್ರದ ಬಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಬುಧವಾರ...
Know Moreಮಳೆ, ಸಿಡಿಲು ಪ್ರವಾಹದಿಂದ ಹೆಚ್ಚಿನ ಪ್ರಾಣ ಹಾನಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ ರಶ್ಮಿ ಸೂಚನೆ ನೀಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ...
Know Moreಪಟ್ಟಣದ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ಹಾಗೂ ಪೌರ ಕಾರ್ಮಿಕರಿಗೆ ನಿವೇಶನಗಳನ್ನು ನಿಸ್ಪಕ್ಷಪಾತವಾಗಿ ವಿತರಿಸಲು ಪುರಸಭೆ ಬದ್ಧವಾಗಿದೆ ಎಂದು ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು. ಸುಮಾರು 25 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಶ್ರಯ ಯೋಜನೆ ಅಡಿಯಲ್ಲಿ...
Know Moreಮಧ್ಯಾಹ್ನದ ಊಟ ಸೇವಿಸಿದ 35 ಮಂದಿ ಸೈನಿಕರು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಕುಡುಗರಹಳ್ಳಿಯಲ್ಲಿ ನಡೆದಿದೆ. ಕುಡುಗರಹಳ್ಳಿ ಬಳಿಯ ಕ್ಯಾಂಪ್‌ನಲ್ಲಿ ಘಟನೆ ನಡೆದಿದ್ದು, ಚಾಲನಾ ತರಬೇತಿಗೆಂದು ಬಂದಿದ್ದ ಸೈನಿಕರು ಕುಡುಗರಹಳ್ಳಿ ಬಳಿ ಕ್ಯಾಂಪ್ ಹಾಕಿದ್ದರು. ಬುಧವಾರ...
Know Moreನಮ್ಮ ನಾಡಿನ ಉಡುಗೆ ತೊಡುಗೆಯನ್ನು ಹೆಚ್ಚು ಬಿಂಬಿಸುವ ಕೆಲಸವನ್ನು ಸುಜಲ ಕಾಲೇಜು ವಿದ್ಯಾರ್ಥಿಗಳು ಮಾಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಎಲ್.ಮಲ್ಲೇಶ್ ಗೌಡ ತಿಳಿಸಿದರು. ನಗರದ ಅರಳೀಕಟ್ಟೆ ವೃತ್ತದ ಬಳಿ ಇರುವ...
Know Moreವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವು ಪುರಸಭೆ ವತಿಯಿಂದ ಆಯೋಜಿಸಲಾಗಿತ್ತು, ಯಾವುದೇ ಶಿಷ್ಟಚಾರ ಉಲ್ಲಂಘಿಸಿಲ್ಲ ಶಾಸಕರ ಹೇಳಿಕೆ ಸರಿಯಿಲ್ಲವೆಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ 6 ನೇ ವಾರ್ಡಿನಲ್ಲಿ ಆಯೋಜಿಸಿದ್ದ...
Know Moreಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಹೆಚ್.ಕೆ ಸುರೇಶ್ ಅಲ್ಲಿನ ಹಾಜರಾತಿ ಪುಸ್ತಕ, ಆಸ್ಪತ್ರೆ ಮೂಲ ಸೌಕರ್ಯ ಕೊರತೆ ಹಾಗೂ ಅವ್ಯವಸ್ಥೆಯ ಕುರಿತು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತಗೆಂದುಕೊಂಡರು. ಆಸ್ರತ್ರೆಯ...
Know Moreಮರು ಬಳಕೆ ವಸ್ತುಗಳು ಬಡ ಮಕ್ಕಳಿಗೆ ಅನುಕೂಲವಾಗಲೆಂದು ಅನಾಥಶ್ರಮಕ್ಕೆ ನೀಡುತ್ತಿದ್ದೇವೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು. ಪಟ್ಟಣದ 18ನೇ ವಾರ್ಡಿನಲ್ಲಿರುವ ಆರ್ ಆರ್ ಆರ್ ಕೇಂದ್ರದಲ್ಲಿ ನಗರದ 23 ವಾರ್ಡ್ ಗಳಲ್ಲೂ ಮರು...
Know More