News Karnataka

ಕ್ಯಾಂಪಸ್

ಆಲ್ ಇಂಡಿಯಾ ಕರಾಟೆ ಟೂರ್ನಮೆಂಟ್‌ನಲ್ಲಿ 42 ಪದಕ

08-Jun-2023 ಕ್ಯಾಂಪಸ್

ಪಟ್ಟಣದ ಬ್ಲೂ ಡ್ರಾಗನ್ ಕರಾಟೆ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥೆಯ ವಿದ್ಯಾರ್ಥಿಗಳು ಮೇ 28ರಂದು ಮುಂಬೈನಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಟೂರ್ನಮೆಂಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ 42 ಪದಕವನ್ನು ಪಡೆದಿದ್ದಾರೆ ಎಂದು ಪುರಸಭಾ ಮಾಜಿ ಸದಸ್ಯ ಸಿ.ಎನ್ ಶಶಿಧರ್ ತಿಳಿಸಿದರು. ಪಟ್ಟಣದ ಬ್ಲೂ ಡ್ರಾಗನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ...

Know More

ಸರ್ಕಾರದ ದ್ವಂದ್ವ ನಿಲುವು: ಖಾಸಗಿ ಶಾಲೆಗಳಿಗೆ ಕೊಡಲಿ ಪೆಟ್ಟು

08-Jun-2023 ಕ್ಯಾಂಪಸ್

ಸರ್ಕಾರ ಜಾರಿಗೆ ತರುವ ಕಟ್ಟಡ ಸುರಕ್ಷೆ, ಅಗ್ನಿ ನಿರೋಧಕ ಸುರಕ್ಷೆ ಸೇರಿದಂತೆ ಇತರೆ ಕಾನೂನುಗಳು ಖಾಸಗಿ ಶಾಲಾ ಆಡಳಿತ ಮಂಡಳಿಯನ್ನು ಸಂಕಷ್ಟಕ್ಕೆ ಗುರಿ ಮಾಡುತ್ತಿದೆ ಎಂದು ಅವರ್ ಸ್ಕೂಲ್ ಕಾರ್ಯದರ್ಶಿ ಎನ್ ಪ್ರಭಾಕರ್ ಅರಸ್...

Know More

ಯಾವುದೇ ವೃತ್ತಿ ಆಗಲಿ, ಅದನ್ನು ಪರಿಪೂರ್ಣವಾಗಿ ನಿಭಾಯಿಸಬೇಕು: ಟಿ.ಪಿ ಪುಟ್ಟರಾಜು

04-Jun-2023 ಕ್ಯಾಂಪಸ್

ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ ಕಾಲೇಜಿನಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಭೂಗೋಳಶಾಸ್ತ್ರ ವಿಭಾಗದ ಪ್ರೊ. ಸೋಮಶೇಖರ ದೇಸಾಯಿ, ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಪ್ರೊ. ವೀಣಾ ಹೆಚ್.ಎನ್ ಮತ್ತು ಆಡಳಿತ ವಿಭಾಗದಲ್ಲಿ...

Know More

ಹಾಸನ: ಜೂನ್ 5 ರಂದು ಬೃಹತ್ ಉದ್ಯೋಗ ಮೇಳ

03-Jun-2023 ಕ್ಯಾಂಪಸ್

ನಗರದ ಸೆಂಟ್ರಲ್ ಕಾಮರ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೃಷಿಕ ಸರ್ವೋದಯ ಫೌಂಡೇಶನ್ ಹಾಗೂ ಬೆಂಗಳೂರಿನ ಎಡಿಫೈ ಇನ್ಸ್ಟಿಟ್ಯೂಟ್ ಸಹಯೋಗದೊಂದಿಗೆ ಜೂನ್ 5ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲರಾದ ಚಂದ್ರಕಾಂತ್ ಪಡೆಸೂರ್ ತಿಳಿಸಿದ್ದಾರೆ....

Know More

ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಪ್ರಗತಿಗೆ ಮಹತ್ವದ ಪಾತ್ರ ವಹಿಸಿದೆ: ರಾಜ್ಯಪಾಲ

03-Jun-2023 ಕ್ಯಾಂಪಸ್

ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಮಹತ್ವದ ಸ್ಥಾನ ಪಡೆದಿದೆ ಎಂದು ರಾಜ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಂಸೆ ವ್ಯಕ್ತಪಡಿಸಿದರು. ಅವರು ನಗರದ ಬಿ. ಕಾಟಿಹಳ್ಳಿಯ ಡೈರಿ...

Know More

ಸರ್ಕಾರಿ ಶಾಲೆಗಳಲ್ಲಿ ಶೇಕಡ 100 ಫಲಿತಾಂಶ ದಾಖಲಾಗಲಿ: ಶಾಸಕ ಹೆಚ್ ಕೆ ಸುರೇಶ್ ಸಲಹೆ

01-Jun-2023 ಕ್ಯಾಂಪಸ್

ಸರ್ಕಾರಿ ಶಾಲೆಗಳಲ್ಲಿ ಶೇ. 100 ರಷ್ಟು ಫಲಿತಾಂಶ ತರುವ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕು, ಗಂಟೆ ಲೆಕ್ಕದಲ್ಲಿ ಕೆಲಸ ಮಾಡದೆ ಮನಪೂರ್ವಕವಾಗಿ ತಮ್ಮ ವೃತ್ತಿಯನ್ನು ನಿರ್ವಹಿಸಬೇಕು ಎಂದು ಶಾಸಕ ಹೆಚ್ ಕೆ ಸುರೇಶ್...

Know More

ಶಾಲೆ ಆರಂಭ: ಚಿಣ್ಣರನ್ನು ಸ್ವಾಗತಿಸಲು ಸಕಲ ಸಿದ್ಧತೆ: ಪ್ರಕಾಶ್

01-Jun-2023 ಕ್ಯಾಂಪಸ್

ಹೊಸ ಹೆಜ್ಜೆ ಹೊಸ ಹುರುಪಿನಿಂದ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಸರ್ಕಾರಿ, ಅನುದಾನಿತ ಶಾಲೆ ಅಡಳಿತ ಮಂಡಳಿಯಿಂದ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಸ್ ಪ್ರಕಾಶ್ ತಿಳಿಸಿದರು. ಇಂದಿನಿಂದ...

Know More

ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ತಯಾರಿ ಕಾರ್ಯಕ್ರಮ

30-May-2023 ಕ್ಯಾಂಪಸ್

ಗಂಧದಕೋಠಿ ಆವರಣದಲ್ಲಿ ಇರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ಲೆಸ್ಮೆಂಟ್ ಸೆಲ್, ಐಕ್ಯೂಎಸ್‌ಇ ಮತ್ತು ಕನ್ನಡ ವಿಭಾಗದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ತಯಾರಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು....

Know More

ಸಂಶೋಧನೆಯಲ್ಲಿ ತೊಡಗಿದರೆ ಯಶಸ್ಸು ಸಾಧ್ಯ: ಡಾ|ಕೆ ಟಿ ಕೃಷ್ಣೇಗೌಡ

25-May-2023 ಕ್ಯಾಂಪಸ್

ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಕಾಲೇಜು ಶಿಕ್ಷಣ ಇಲಾಖೆ ಶೈಕ್ಷಣಿಕ ಜಂಟಿ ನಿರ್ದೇಶಕ ಡಾ|ಕೆ.ಟಿ ಕೃಷ್ಣೇಗೌಡ ಹೇಳಿದರು. ನಗರದ ಎಂ.ಜಿ ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ...

Know More

ಆಲೂರು ಸರ್ಕಾರಿ ಶಾಲೆಗೆ ಶೇಕಡ 88.13 ಫಲಿತಾಂಶ

12-May-2023 ಕ್ಯಾಂಪಸ್

ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಯು 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 88.13 ಫಲಿತಾಂಶ ಪಡೆದಿದೆ. ಒಟ್ಟು 59 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 52 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಇಬ್ಬರು ವಿದ್ಯಾರ್ಥಿಗಳು...

Know More