News Karnataka
ಕ್ಯಾಂಪಸ್

ಆಲೂರು ಸರ್ಕಾರಿ ಶಾಲೆಗೆ ಶೇಕಡ 88.13 ಫಲಿತಾಂಶ

Alur Government High School 2022-23rd SSLC Exam got 88.13 percent. The teachers congratulated the students who passed.
Photo Credit : Bharath

ಆಲೂರು: ಆಲೂರು ಸರ್ಕಾರಿ ಪ್ರೌಢಶಾಲೆಯು 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 88.13 ಫಲಿತಾಂಶ ಪಡೆದಿದೆ.

ಒಟ್ಟು 59 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 52 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಇಬ್ಬರು ವಿದ್ಯಾರ್ಥಿಗಳು ಅತ್ಯುನ್ನತ ಎ+ ಶ್ರೇಣಿ ಗಳಿಸಿದ್ದು, 13 ವಿದ್ಯಾರ್ಥಿಗಳು ಎ ದರ್ಜೆ, 13 ವಿದ್ಯಾರ್ಥಿಗಳು ಬಿ+ ದರ್ಜೆ, 15 ವಿದ್ಯಾರ್ಥಿಗಳು ಬಿ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಎ+ ಶ್ರೇಣಿ ಅಂಬಿಕಾ ಸಿ ಆರ್ -575 ಅಂಕಗಳು (92%) ಹಾಗೂ ಎ.ಪಿ ಮೋದ -571 ಅಂಕಗಳು (91.40%), ಐಶ್ವರ್ಯ ಎಲ್.ಎ – 562 (89.92%) ಅತಿ ಹೆಚ್ಚು ಅಂಕ ಪಡೆದವರಾಗಿದ್ದಾರೆ. ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರೇಶ್, ಮುಖ್ಯ ಶಿಕ್ಷಕ ವಿಜಯ್ ಕುಮಾರ್ ಹಾಗೂ ಸಹ ಶಿಕ್ಷಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *